ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ | Dakshina Kannada
#publictv #dakshinakannadanews #rain
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿದ ಭಾರಿ ಮಳೆ
ಭಾರಿ ಮಳೆಗೆ ಕುಸಿದ ಗುಡ್ಡ
ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದ ಘಟನೆ
ಜಾಲ್ಸೂರಿನ ಕಮರ್ಷಿಯಲ್ ಕಾಂಪ್ಲೆಕ್ಸ್ ಒಂದರ ಪಕ್ಕದಲ್ಲೇ ಇದ್ದ ಗುಡ್ಡ
ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಕಡೆ ಜಾರಿ ಬಂದ ಗುಡ್ಡದ ಮಣ್ಣು
ಗುಡ್ಡ ಜಾರಿ ಬಂದ ದೃಶ್ಯ ಸ್ಥಳೀಯರ ಮೊಬೈಲ್ ನಲ್ಲಿ ಸೆರೆ
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕು
Watch Live Streaming On http://www.publictv.in/live